Thursday, March 4, 2010

Recession

ಅಮೆರಿಕಾನ್ನರದು ಕೊಳ್ಳುಬಾಕ ಸಂಸ್ಕೃತಿ;

ಬ್ಯಾಂಕುಗಳು ನೀಡಿದವು ಸಾಲಗಳು ದಡೂತಿ

ಧಿಡಿರನೆ ಕೊನೆಗೊಂಡಿತು "ಬೆಲೆಯೇರಿಕೆ " ಸಂತತಿ

ಪರಿಣಾಮ ಅಮೆರಿಕ ಆರ್ಥಿಕತೆಯ ತಿಥಿ.

1 comment:

  1. very nice way of expressing american recession . i think this is the simpler way any one can understand

    ReplyDelete